ಸುದ್ದಿ ಬಿಡುಗಡೆ ಏಜೆಂಟ್ ಕೃಷ್ಣಪ್ಪ ನಾಯ್ಕ ನೆಕ್ಕಿಲು ನಿಧನ

0

ಪುತ್ತೂರು: ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ನೆಕ್ಕಿಲು ದಿ.ನಾರಾಯಣ ನಾಯ್ಕ ಅವರ ಪುತ್ರ ಸುದ್ದಿ ಬಿಡುಗಡೆ ಏಜೆಂಟ್ ಕೃಷ್ಣಪ್ಪ ನಾಯ್ಕ ನೆಕ್ಕಿಲು (62ವ.) ಮಾ.15 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ರಾಜೀವಿ , ಮಕ್ಕಳಾದ ವನಿತಾ, ಅನಿತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here