







ಪುತ್ತೂರು: ಕಡಬ ತಾಲೂಕು ರಾಮಕುಂಜ ಗ್ರಾಮದ ಗಾಂಧಾರಿಮಜಲು ನಿವಾಸಿ ದಿ. ಮಂಜಪ್ಪ ಗೌಡರ ಪತ್ನಿ ಮಂಜಕ್ಕಾ (79 ವ)ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.19ರಂದು ನಿಧನರಾದರು.


ಮೃತರು ಮಕ್ಕಳಾದ ವಾರಿಜ, ವಸಂತ ಗೌಡ, ಅನೀಶ್ ಗೌಡ, ಸದಾನಂದ ಗೌಡ, ಅಳಿಯ ಜಿನ್ನಪ್ಪ ಗೌಡ, ಸೊಸೆಯಂದಿರಾದ ಸವಿತಾ, ವನಿತಾ, ಹೇಮಾವತಿ, ಮೊಮ್ಮಕ್ಕಳಾದ ದೀಪಾ, ಶಮಿತ್, ಪ್ರಾಪ್ತಿ ವಿ.ಎಸ್, ದಿಯನ್, ಧನ್ವಿತ್ ಗೌಡ, ಸಮರ್ಥ್ ಗೌಡ ರವರನ್ನು ಅಗಲಿದ್ದಾರೆ.













