ಮಹಾಲಿಂಗೇಶ್ವರ ದೇವರ ಜಾತ್ರೆಯ ಅನ್ನದಾಸೋಹಕ್ಕೆ ಭಕ್ತರಿಂದ ಅಡುಗೆ ಕಟ್ಟಿಗೆ ಪೂರೈಕೆ March 30, 2026 0 FacebookTwitterWhatsApp ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ಅನ್ನದಾಸೋಹ ಅಡುಗೆ ಒಲೆಗೆ ವಕೀಲ ಮಹೇಶ್ ಕಜೆ ಅವರು ಒಂದು ಟಿಪ್ಪರ್ ಕಟ್ಟಿಗೆ ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಉಪಸ್ಥಿತರಿದ್ದರು.