ಆರ್ತಿಲ ತಿಮ್ಮಣ್ಣ ರೈ ನಿಧನ April 1, 2026 0 FacebookTwitterWhatsApp ಕಡಬ: ಕಡಬ ಗ್ರಾಮದ ಪಿಜಕಳ, ಆರ್ತಿಲ ನಿವಾಸಿ ತಿಮ್ಮಣ್ಣ ರೈ(79ವ.) ಅವರು ಮಾ.31 ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಪಾರ್ವತಿ ರೈ, ಮಕ್ಕಳಾದ ಕಾತ್ಯಾಯಿಣಿ ರೈ, ಅಶೋಕ್ ರೈ, ವೇಣುಗೋಪಾಲ ರೈ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.