ಕೊಂಡ್ಯಾಡಿ ನಿವಾಸಿ ಲೀಲಾವತಿ ನಿಧನ

0

ಪುತ್ತೂರು: ರಾಮಕುಂಜ ಗ್ರಾಮದ ಕೊಂಡ್ಯಾಡಿ ನಿವಾಸಿ ದಿ. ಅಣ್ಣಿ ಪೂಜಾರಿಯವರ ಪತ್ನಿ ಕೆ. ಲೀಲಾವತಿ (75ವ.) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಏ.2ರಂದು ನಿಧನರಾದರು.

ಮೃತರು ಮಕ್ಕಳಾದ ಜಯಕರ, ಸರೋಜ, ಮೋಹಿನಿರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here