ಮೇ.22-23: ಆರೇಲ್ತಡಿ ಉಳ್ಳಾಕ್ಲು, ಕೆಡೆಂಜೋಡಿತ್ತಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಬಿಡುಗಡೆ

0

ಸವಣೂರು: ಸವಣೂರು ಗ್ರಾಮದ ಆರೇಲ್ತಡಿ ಉಳ್ಳಾಕ್ಲು, ಕೆಡೆಂಜೋಡಿತ್ತಾಯ ದೈವಸ್ಥಾನದ ನೇಮೋತ್ಸವವು ಮೇ.22ರಿಂದ ಮೇ.23ವರೆಗೆ ನಡೆಯಲಿದ್ದು ,ಇದರ ಆಮಂತ್ರಣ ಬಿಡುಗಡೆ ಎ.15ರಂದು ದೈವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಕಿನಾರ,ಅಧ್ಯಕ್ಷ ದಿನೇಶ್ ಮೆದು,ಉಪಾಧ್ಯಕ್ಷರಾದ ,ಮೋನಪ್ಪ ಗೌಡ ಆರೇಲ್ತಡಿ, ಹರಿಶ್ಚಂದ್ರ ಕಾಯರ್ಗ, ಗೌರವ ಸಲಹೆಗಾರರಾದ ದಯಾಸಾಗರ್ ಪೂಂಜಾ ಮುಗೇರುಗುತ್ತು,ರಾಕೇಶ್ ರೈ ಕೆಡೆಂಜಿ, ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ತಾರಾನಾಥ ಕಾಯರ್ಗ, ನಳಿನ್ ಕುಮಾರ್, ಪರಮೇಶ್ವರ ಮಡಿವಾಳ, ಗಂಗಾಧರ ಪೆರಿಯಡ್ಕ, ತೀರ್ಥರಾಮ ಕೆಡೆಂಜಿ, ಪ್ರಕಾಶ್ ಕುದ್ಮನಮಜಲು, ಕುಲಪ್ರಕಾಶ ಮೆದು ಮೊದಲಾದವರಿದ್ದರು.

LEAVE A REPLY

Please enter your comment!
Please enter your name here