






ಪುತ್ತೂರು :ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿ ಬಿ ಎಸ್ ಇ) 2025-2026ನೇ ಸಾಲಿನ 10ನೇ ತರಗತಿಯ ಪರೀಕ್ಷೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ವಿದ್ಯಾರ್ಥಿಗಳು ತೃತೀಯ ಬಾರಿಯೂ ಸತತ ಶೇ.100 ಫಲಿತಾಂಶ ಪಡೆದು ಹ್ಯಾಟ್ರಿಕ್ ಸಾಧಿಸಿದ್ದಾರೆ.


10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಧನ್ಯಶ್ರೀ ಎಚ್.ಪಿ 97.2% ( ಎಚ್ ಕೆ ಪ್ರಕಾಶ್ ಮತ್ತು ಮಾಲಿನಿ ಕೆ ದಂಪತಿ ಪುತ್ರಿ) , ದ್ವಿತೀಯ ಸ್ಥಾನ ನಿಹಾಲ್ ಸಿ.ರೈ 96.4%, ( ಚೇತನ್ ಕುಮಾರ್ ರೈ ಮತ್ತು ಸಾರಿಕಾ ಸಿ. ರೈ ದಂಪತಿ ಪುತ್ರ) ತೃತೀಯ ಸ್ಥಾನ ಶ್ಯಾಮ್ ಎಂ. ಎಸ್ 94%,(ಶ್ರೀ ಕೃಷ್ಣ ಗಣರಾಜ್ ಭಟ್ ಮತ್ತು ಸೌಮ್ಯ ಎಂ ದಂಪತಿ ಪುತ್ರ ), ಮಿಹಿರ್ ಭಟ್ ಎಸ್ 93%( ಕೇಶವ ಪ್ರಸನ್ನ ಎಸ್. ಎಂ ಮತ್ತು ಗಾಯತ್ರಿ ಕೆ ದಂಪತಿ ಪುತ್ರ), ಸಮೃದ್ಧ್ ರೈ 92.8%( ಡಾಕ್ಟರ್ ನಿರಂಜನರೈ ಮತ್ತು ಡಾಕ್ಟರ್ ಸುಪ್ರೀತಾ ರೈ ದಂಪತಿ ಪುತ್ರ), ಆಪ್ತ ಚಂದ್ರಮತಿ ಮುಳಿಯ 92.6% ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಪ್ರಸಾದ್ ಮುಳಿಯ ದಂಪತಿ ಪುತ್ರಿ) ಸಂಪ್ರೀತ್ 90.8%( ವಸಂತ.ಡಿ ಮತ್ತು ಕವಿತಾ.ಕೆ ದಂಪತಿಪುತ್ರ), ಕೃತಿ ರೈ 90.6%( ಭಾಸ್ಕರ ರೈ ಮತ್ತು ಶಾರದಾ ದಂಪತಿ ಪುತ್ರಿ) ಶೇ 90 ಕಿಂತಲೂ ಅಽಕ ಅಂಕಗಳನ್ನು ಪಡೆದಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ 21 ವಿದ್ಯಾರ್ಥಿಗಳು , ಪ್ರಥಮ ಶ್ರೇಣಿಯಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರಾಂಶುಪಾಲರು, ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಯವರು ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.













