ಸಂಪ್ಯ ಸ್ತ್ರೀ ಶಕ್ತಿ ಮಹಿಳಾ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಬೆಳ್ಳಿಹಬ್ಬ ಆಚರಣೆ

0

ಪುತ್ತೂರು : ಸಂಪ್ಯ ಸ್ತ್ರೀ ಶಕ್ತಿ ಮಹಿಳಾ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಬೆಳ್ಳಿಹಬ್ಬವನ್ನು ಮಾ.31ರಂದು ಸಂಪ್ಯ ಸ್ತ್ರೀ ಶಕ್ತಿ ಮಹಿಳಾ ಸಭಾಭವನದಲ್ಲಿ ಆಚರಿಸಲಾಯಿತು.


ಅಧ್ಯಕ್ಷತೆಯನ್ನು ಗೀತಾ ಬಾರಿಕೆ ವಹಿಸಿದ್ದರು. ಉದ್ಘಾಟಕರಾಗಿ ಶಾಂತೇರಿ ಶ್ರೀನಿವಾಸ ಪೈ, ಅತಿಥಿ ನೇತ್ರಾವತಿ ಸ್ತ್ರೀ ಶಕ್ತಿ ಬ್ಯಾಂಕ್‌ ಇದರ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್‌ ಭಾಗವಹಿಸಿದರು. ಈ ಸಂದರ್ಭದಲ್ಲಿ ಸಾಧನೆ,ಪ್ರಗತಿ, ಜಾಗೃತಿ ಚೈತನ್ಯ ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಲಿರಿಶ್ಯಾ ಡಿಸೋಜ ಸ್ವಾಗತಿಸಿ,ಮಾಜಿ ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ ನಿರೂಪಿಸಿದರು.ಮಮತಾಂಜಲಿ ವಂದಿಸಿದರು.

LEAVE A REPLY

Please enter your comment!
Please enter your name here