ಶುಭವಿವಾಹ : ದೀಕ್ಷಿತ್ – ಚೈತ್ರಾ April 26, 2026 0 FacebookTwitterWhatsApp ನರಿಮೊಗರು ಗ್ರಾಮದ ಪುರುಷರಕಟ್ಟೆ ತನಿಯಪ್ಪ ದೇವಾಡಿಗರ ಪುತ್ರ ದೀಕ್ಷಿತ್ ಅವರ ವಿವಾಹವು ಮಿಯ್ಯಾಣಿ ಚೌಕಿಮನೆ ಅಣ್ಣಪ್ಪ ದೇವಾಡಿಗರ ಪುತ್ರಿ ಚೈತ್ರಾ ಅವರೊಂದಿಗೆ ಏ.26ರಂದು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರೀಶಂಕರ ಸಭಾಭವನದಲ್ಲಿ ನಡೆಯಿತು.