ಮಠ ಕೆರೆಮೂಲೆ ನಿವಾಸಿ ಎಂ.ಎ. ಗಫೂರ್ ನಿಧನ April 29, 2026 0 FacebookTwitterWhatsApp ಉಪ್ಪಿನಂಗಡಿ: ಇಲ್ಲಿನ ಸಮೀಪದ ಮಠ ಕೆರೆಮೂಲೆ ನಿವಾಸಿ ಎಂ.ಎ. ಗಫೂರ್(72) ಪುತ್ತೂರು ಕೂರ್ನಡ್ಕದಲ್ಲಿರುವ ತನ್ನ ಮಗಳ ಮನೆಯಲ್ಲಿ ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ನಿಧನ ಹೊಂದಿದರು.ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.