ಶುಭವಿವಾಹ : ಅಜಿತ್ ಕುಮಾರ್- ಶೋಭಿತಾ

0

ಪದ್ಮುಂಜ ಪೊಯ್ಯ ಸಂಜೀವ ಶೆಟ್ರ ಪುತ್ರ ಅಜಿತ್ ಕುಮಾರ್ ಹಾಗೂ ಹಿರೆಬಂಡಾಡಿ ಮಂತುಗುಡ್ಡೆ ಶೇಖರ ಶೆಟ್ಟಿಯವರ ಪುತ್ರಿ ಶೋಭಿತಾರವರ ವಿವಾಹ ಏ.27ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು ಮಧ್ಯಾಹ್ನ ಔತಣಕೂಟ ಬಂಟವಾಳದ ಬಂಟರ ಭವನದ ಡಾ|| ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here