ನಿಡ್ಪಳ್ಳಿ: ರಕ್ತೇಶ್ವರಿ, ಧೂಮಾವತಿ, ನಾಗ ಸಾನಿಧ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮ

0

ನಿಡ್ಪಳ್ಳಿ: ಗ್ರಾಮದ ಮೂಲ ಸಾನಿಧ್ಯ ಕಂಬಳತ್ತಡ್ಡ ಶ್ರೀ ರಕ್ತೇಶ್ವರಿ, ಧೂಮಾವತಿ ಹಾಗೂ ನಾಗ ಸಾನಿಧ್ಯದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವ  ಪ್ರಯುಕ್ತ ತಂಬಿಲ ಸೇವೆ ಮೇ.1ರಂದು ನಡೆಯಿತು.

ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕ ನವೀನ್ ಹೆಬ್ಬಾರ್ ಪೂಜಾ ವಿದಿ ವಿಧಾನವನ್ನು ನೆರವೇರಿಸಿದರು. ರಾಜಾರಾಮ ಭಟ್ ನಾಕುಡೇಲು,ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ, ಕಾರ್ಯದರ್ಶಿ ಮಂಜುನಾಥ ರೈ.ಕೆ ಹಾಗೂ ಭಕ್ತಾದಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here