







ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪುತ್ತೂರು ವಿಭಾಗಕ್ಕೆ ಬಸ್(ಎಜೆನ್ಸಿ ಮೂಲಕ ಆಯ್ಕೆ) ಚಾಲಕರು ಬೇಕಾಗಿದ್ದು, ಕೂಡಲೇ ಪುತ್ತೂರು ಶಾಸಕರ ಕಛೇರಿಯಲ್ಲಿ ಅರ್ಜಿ ಸಲ್ಲಿಸುವುದು.
ಬೇಕಾಗಿರುವ ದಾಖಲೆ


ಘನ ವಾಹನ ಚಾಲನ ಪರವಾನಿಗೆ ಹೊಂದಿರಬೇಕು( 2 ವರ್ಷ ಆಗಿರಬೇಕು)



7 ನೇ ತರಗತಿ ಪಾಸಾಗಿರಬೇಕು.
ವಯಸ್ಸು: 24 ಹೊಂದಿರಬೇಕು
ಪಾಸ್ ಪೋರ್ಟ್ ಸೈಜ್ ಪೋಟೋ
ಆಧಾರ್ ಕಾರ್ಡ್
ಪಿಟ್ನೆಸ್ ಸರ್ಟಿಫಿಕೇಟ್
- ದಿನಾಂಕ 10.05.2026 ರೊಳಗೆ ಪುತ್ತೂರು ಶಾಸಕರ ಕಛೇರಿಗೆ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ: 9449663719









