ಔತಣಕೂಟ : ಕೀರ್ತನ್- ಅರ್ಪಿತಾ May 7, 2026 0 FacebookTwitterWhatsApp ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಗೋಪಾಲಕೃಷ್ಣ ತೋಳ್ಪಾಡಿತ್ತಾಯರವರ ಪುತ್ರ ಕೀರ್ತನ್ ಹಾಗೂ ಮಂಜೇಶ್ವರ ತಾಲೂಕು ಕೊಯಿಪ್ಪಾಡಿ ಗ್ರಾಮದ ಕುಂಬಳೆ ಉಳಾಲು ಪೂಯ್ಯಕಂಡದ ರವಿರಾಜ್ ಕಡಮಣ್ಣಾಯರ ಪುತ್ರಿ ಅರ್ಪಿತಾರವರ ವಿವಾಹದ ಔತಣ ಕೂಟ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಮೇ.7 ರಂದು ನಡೆಯಿತು.