ಶುಭ ವಿವಾಹ : ಲೋಹಿತ್ ಬಂಗೇರ-ಲಿಖಿತಾ ಸಾಲಿಯಾನ್ May 8, 2026 0 FacebookTwitterWhatsApp ಪುತ್ತೂರು ತಾಲೂಕು ತಿಂಗಳಾಡಿ ಬಾಲಾಯ ನಂದಗೋಕುಲ ನಿಲಯದ ಪುಷ್ಪಾ ಬಾಳಪ್ಪ ಪೂಜಾರಿ ಅವರ ಪುತ್ರ ಲೋಹಿತ್ ಬಂಗೇರ ಮತ್ತು ಸುಳ್ಯ ತಾಲೂಕು ಗುತ್ತಿಗಾರು ಕಮಿಲ ನಿವಾಸಿ ಜಯಂತಿ ವೆಂಕಪ್ಪ ಪೂಜಾರಿ ಅವರ ಪುತ್ರಿ ಲಿಖಿತಾ ಸಾಲಿಯಾನ್ ಅವರ ವಿವಾಹ ಮೇ.8 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.