ಗಾಳಿ-ಮಳೆಗೆ ಮರ ಬಿದ್ದು ಶೆಡ್‌ಗೆ ಹಾನಿ May 9, 2026 0 FacebookTwitterWhatsApp ಪುತ್ತೂರು: ಗಾಳಿ ಮಳೆಗೆ ಪುತ್ತೂರು ಪಂಚವಟಿ ರಸ್ತೆಯ ಬಳಿ ಮನೆಯೊಂದರ ಮುಂದೆ ಹಲಸಿನ ಮರವೊಂದು ಬಿದ್ದು ಶೆಡ್ ಕುಸಿದು ಬಿದ್ದ ಘಟನೆ ಮೇ.8ರಂದು ನಡೆದಿದೆ. ನ್ಯಾಯವಾದಿ ಮನೋಹರ್ ಕೆ.ವಿ. ಅವರ ಮನೆಯ ಮುಂದೆ ಹಲಸಿನ ಮರವೊಂದು ಬಿದ್ದಿದ್ದು, ಅದರ ಪರಿಣಾಮ ಕಾರಿನ ಶೆಡ್ ಕುಸಿದು ಬಿದ್ದು ಹೋಗಿದೆ.