






ಪುತ್ತೂರು: ದಿ. ಕೃಷ್ಣ ಶೆಟ್ಟಿ ಅವರ ಪತ್ನಿ, ಸಾಲ್ಮರ ನಿವಾಸಿ ಗುಲಾಬಿ ಕೆ. ಶೆಟ್ಟಿ (75 ವ.) ಅವರು ಮೇ.8 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.


ಮೃತರು ಮಕ್ಕಳಾದ ರಮಾಕಾಂತಿ ಶೆಟ್ಟಿ, ಮೋಹನ್ ಶೆಟ್ಟಿ ಮತ್ತು ರವಿ ಪ್ರಸಾದ್ ಶೆಟ್ಟಿ, ಸಹೋದರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.













