ಜೆ ಕೆ ಟೂರ್ ಟ್ರಾವೆಲ್ಸ್ ವತಿಯಿಂದ ಧಾರ್ಮಿಕ ಸ್ಥಳಗಳಿಗೆ ಪ್ಯಾಕೇಜ್ ಟೂರ್

0

ಪುತ್ತೂರು: ರೈಲ್ವೇ ನಿಲ್ದಾಣ ಬಳಿಯ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ಜೆ.ಕೆ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಇದರ ವತಿಯಿಂದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಟೂರ್ ಆಯೋಜನೆ ಮಾಡಲಾಗಿದೆ. ಪ್ರತಿ ಸೋಮವಾರ ಮತ್ತು ಶುಕ್ರವಾರ ತಿರುಪತಿ ಸಹಿತ ಪದ್ಮಾವತಿ , ಕಾಳಹಸ್ತಿ ವಾರಾಹಸ್ವಾಮಿ ಮೊದಲಾದ ಸ್ಥಳಗಳಿಗೆ ಮೂರು ದಿನಗಳ ಪ್ಯಾಕೇಜ್ ಟೂರ್ ಇದ್ದು, ಮುಡಿಪು ಕೊಂಡೊಯ್ಯುವಂತಹ ಭಕ್ತರಿಗೂ ವ್ಯವಸ್ಥೆ ಇರುತ್ತದೆ. ಮೇ.14ರಂದು ಶೃಂಗೇರಿ, ಅಂಜನಾದ್ರಿ, ಹಂಪಿ, ಮಂತ್ರಾಲಯಕ್ಕೆ ಎರಡೂವರೆ ದಿನಗಳ ಪ್ರವಾಸವನ್ನು ಏರ್ಪಾಡು ಮಾಡಲಾಗಿದ್ದು, ಮೇ.28ರಂದು ಮಡಿಕೇರಿ, ಕುಶಾಲ್ ನಗರ, ದುಬಾರೆ, ಹಾರಂಗಿ ಮುಂತಾದ ಸ್ಥಳಗಳಿಗೆ ಒಂದು ದಿನದ ಪ್ಯಾಕೇಜ್ ಟೂರ್ ಏರ್ಪಡಿಸಲಾಗಿದೆ. ಆಸಕ್ತರು ಜೆ.ಕೆ.ಟೂರ್ ಟ್ರಾವೆಲ್ ಇದರ ದೂರವಾಣಿ ಸಂಖ್ಯೆ 9945277507/9108550105 ಸಂಪರ್ಕಿಸುವಂತೆ ಜಯರಾಮ್ ಕುಲಾಲ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here