ಶುಭ ವಿವಾಹ : ಶಾಶ್ವತ್- ರಕ್ಷಾ

0

ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮದ ಸೇರ್ತಾಜೆ ಕೃಷ್ಣ ರೈ ಮತ್ತು ಬೆಳಿಂಜ ಹೊಸಮನೆ ಹೇಮಲತ ರೈಯವರ ಪುತ್ರ ಶಾಶ್ವತ್ ಹಾಗೂ ಕುತ್ತಾರುಗುತ್ತು ಜಯರಾಮ ಶೆಟ್ಟಿ ಮತ್ತು ಪಡ್ಯಾರ ಮನೆ ವಸಂತಿ ಶೆಟ್ಟಿಯವರ ಪುತ್ರಿ ರಕ್ಷಾ ಇವರ ವಿವಾಹ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಮೆಮೊರಿಯಲ್ ಹಾಲ್ ನಲ್ಲಿ ಮೇ.10 ರಂದು ನಡೆಯಿತು.

LEAVE A REPLY

Please enter your comment!
Please enter your name here