ಶುಭವಿವಾಹ : ಸಾಗರ್ ಸಾಲ್ಯಾನ್-ಲಾವಣ್ಯ May 11, 2026 0 FacebookTwitterWhatsApp ಪುತ್ತೂರು ಇರ್ದೆ ಅರಂಬ್ಯದ ದಿ. ಎ ಬಾಲಕೃಷ್ಣರವರ ಪುತ್ರ ಸಾಗರ್ ಸಾಲ್ಯಾನ್ ಹಾಗೂ ಹಿರೆಬಂಡಾಡಿ ಗ್ರಾಮದ ನಾಗನಕೋಡಿ ಅಣ್ಣಿ ಪೂಜಾರಿಯವರ ಪುತ್ರಿ ಲಾವಣ್ಯರವರ ವಿವಾಹ ತೆಂಕಿಲ ದರ್ಶನ್ ಕಲಾಮಂದಿರದಲ್ಲಿ ಮೇ.10 ರಂದು ನಡೆಯಿತು.