ವಿವಾಹ ನಿಶ್ಚಿತಾರ್ಥ : ವಿನಯ-ಪವಿತ್ರ May 23, 2026 0 FacebookTwitterWhatsApp ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬಳ್ಳಮಜಲು ಮನೆ ದಿ. ವೆಂಕಪ್ಪ ಗೌಡರ ದ್ವಿತೀಯ ಪುತ್ರ ವಿನಯ ಹಾಗೂ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕಾನ ಮನೆ ಶಿವಪ್ಪ ಗೌಡರ ತೃತೀಯ ಪುತ್ರಿ ಪವಿತ್ರ ಅವರ ವಿವಾಹ ನಿಶ್ಚಿತಾರ್ಥವು ಮೇ.23ರಂದು ವಿಟ್ಲ ಚಂದಳಿಕೆಯ ಭಾರತ ಆಡಿಟೋರಿಯಂ ನಲ್ಲಿ ನಡೆಯಿತು.