ತೆಂಕಿಲದಲ್ಲಿ ಸರಣಿ ಅಪಘಾತ : ಕಾರು, ಬೈಕ್ ನಡುವೆ ಡಿಕ್ಕಿ May 26, 2026 0 FacebookTwitterWhatsApp ಪುತ್ತೂರು: ತೆಂಕಿಲದಲ್ಲಿ ಕಾರು ಮತ್ತು ಬೈಕ್ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.