






ಪುತ್ತೂರು: ಸಿಗಂದೂರು ಪ್ರವಾಸ ತಂಡ ಹಾಗೂ ಜೈ ಶ್ರೀ ರಾಮ್ ಫ್ರೆಂಡ್ಸ್ ಪಂಜಲ ವತಿಯಿಂದ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಛತ್ರಿ ವಿತರಣಾ ಕಾರ್ಯಕ್ರಮ ನಡೆಯಿತು.






ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವೃಂದಾ, ಮಲ್ಲಿಕಾ ರೈ, ಬೇಬಿ, ಚೆನ್ನಪ್ಪ ಗೌಡ, ಬಾಲಕೃಷ್ಣ ರೈ, ಜಿನಪ್ಪ ಪೂಜಾರಿ, ಸುಂದರಿ ಪಂಜಲ, ವಿಜಯ ಕಲ್ಲೇಗ ಭಾಗವಹಿಸಿದ್ದರು. ಜೈ ಶ್ರೀರಾಮ್ ಫ್ರೆಂಡ್ಸ್ ಹಾಗೂ ಸಿಗಂದೂರು ಪ್ರವಾಸ ತಂಡದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಮೂಲಕ 35 ಮಕ್ಕಳಿಗೆ ಬ್ಯಾಗ್ ಮತ್ತು ಛತ್ರಿಯನ್ನು ಉಚಿತವಾಗಿ ವಿತರಿಸಲಾಯಿತು.










