ಜೂ.5: ಕೊಡಾಜೆಯಲ್ಲಿ ಜನೌಷಧಿ ಕೇಂದ್ರ ಶುಭಾರಂಭ

0


ಪುತ್ತೂರು: ಕೊಡಾಜೆಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಜನೌಷಧಿ ಜೂನ್ 5 ನೇ ಶುಕ್ರವಾರ ಬೆಳಿಗ್ಗೆ ಘಂಟೆ 9.30ಕ್ಕೆ ಕೊಡಾಜೆಯಲ್ಲಿರುವ ಕೆ.ಜಿ.ಎನ್. ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ.

ಉದ್ಘಾಟನಾ ಸಮಾರಂಭ: ಮಹಾವೀರ ಮೆಡಿಕಲ್ ಸೆಂಟರ್, ಪುತ್ತೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎಂ. ಅಶೋಕ್ ಪಡಿವಾಳ್ ಮೂಡಾಯೂರುಗುತ್ತು, ಮಹಾವೀರ ಮೆಡಿಕಲ್ ಸೆಂಟರ್, ಪುತ್ತೂರು ಇಲ್ಲಿನ ಖ್ಯಾತ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ, ಸುನಾದ ಸಂಗೀತ ಕಲಾ ಶಾಲೆಯ ನಿರ್ದೇಶಕರಾದ ವಿದ್ವಾನ್ ಕಾಂಚನ ಎ. ಈಶ್ವರ ಭಟ್ , ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ , ಪದ್ಮ ಸೋಲಾರ್ ಸಿಸ್ಟಮ್ಸ್ & ಫಿನೆಕ್ಸ್ ಫೈನಾನ್ಸ್ ಬೊಳುವಾರು ಇದರ ಮಾಲಕರಾದ ಪದ್ಮನಾಭ ಶೆಟ್ಟಿ , ಉಷಾ ಶ್ರೀಧರ ಭಂಡಾರಿ ಯಕ್ಷದೇಗುಲ,ಬನ್ನೂರು ದೀಪ ಪ್ರಜ್ವಲನೆ ಮಾಡಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.


ಮುಖ್ಯ ಅತಿಥಿಗಳು :
ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಬೊಟ್ಯಾಡಿ,ಮಾಜಿ ಶಾಸಕರುಗಳಾದ ಶಕುಂತಳಾ ಟಿ. ಶೆಟ್ಟಿ,ಸಂಜೀವ ಮಠಂದೂರು,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ, ಪುತ್ತಿಲ ಪರಿಹಾರ ಸೇವಾ ಟ್ರಸ್ಟ್‌ನ ಆರುಣ್ ಕುಮಾರ್ ಪುತ್ತಿಲ, ದಿವಾಕರ ರೈ ಸಣಂಗಳ, ನ್ಯೂ ಮಾನಕ ಜ್ಯವೆಲ್ಲರ‍್ಸ್‌ನ ಸಿದ್ಧಾರ್ಥ್, ಜಯಂತ್ ಶೆಟ್ಟಿ ಕೆದಿಕಂಡೆಗುತ್ತು,ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಅಶೋಕ್ ಮೊಲಿ, ನಾದಸ್ವರ ಕಲಾವಿದರಾದ ನಾಗೇಶ್ ಬಪ್ಪನಾಡು, ಮಹೇಶ್ವರ ಬಾಟ್ಲಿಂಗ್ ಕಂಪೆನಿ ಕಾಯರ್ ಮಜಲು ಇದರ ಮಾಲಕರಾದ ಸಂತೋಷ್ ಕುಮಾರ್, ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕಾಧ್ಯಕ್ಷರಾದ ಸಹಜ್ ಜೆ. ರೈ ಬಳಜ್ಜ,ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ನ್ಯೂ ಸುಲ್ತಾನ್ ಬೀಡೀಸ್ ಕೊಡಾಚೆ ಇದರ ಆಡಳಿತ ಪಾಲುದಾರರಾದ ಹಾಜಿ ಮಹಮ್ಮದ್ ರಫೀಕ್, ಆಫ್ನಾನ್ ಕಾಂಪ್ಲೆಕ್ಸ್ ಕೊಡಾಜಿ ಇದರ ಮಾಲಕರಾದ ಆದ್ದು ಹಾಜಿ, ಕೆ.ಜಿ.ಎನ್. ಕಾಂಪ್ಲೆಕ್ಸ್ ಇದರ ಮಾಲಕರಾದ ಯೂಸುಫ್ ಕೊಡಾಜೆ, ಆಕರ್ಷಣ್ ಇಂಡಸ್ಟ್ರೀಸ್ ಮಾಲಕರಾದ ಕೆ.ಪಿ. ಮಹಮ್ಮದ್ ಸಾದಿಕ್ ,ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಇದರ ಆಡಳಿತ ಮೊತ್ತೇಸರರಾದ ಸಚಿನ್ ರೈ ಮಾಣಿಗುತ್ತು,ಕೊಡಾಜೆ ಮಸೀದಿಯ ಖತೀಬರಾದ ಅಝೀಝ್ ದಾರಿಮಿ, ನೇರಳಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪುಷ್ಪರಾಜ ಚೌಟ ಅಧ್ಯಕ್ಷರು, ವಿದ್ಯಾಭಿವರ್ಧಕ ಸಂಘ, ಮಾಣಿ ಇದರ ಅಧ್ಯಕ್ಷರಾದ ಕಿರಣ್ ಹೆಗ್ಡೆ ಅನಂತಾಡಿ, ನಾಗರಾಜ್ ಶೆಟ್ಟಿ ಮಾಣಿ, ಮಾಣಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ಗಣೇಶ್ ರೈ, ಗೋಪಾಲಕೃಷ್ಣ ಪೂಜಾರಿ ಪಲ್ಲತ್ತಡ್ಕ,ಮಾಣಿಯಲ್ಲಿ ಪಿ.ಡಿ.ಸಿ.ಯಾಗಿರುವ ಗಿರಿಜಾ ಪಿ., ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ, ಜನ್‌ಮನ್ ಜನರಿಕ್ ಔಷಧಿಯ ಸಿ.ಇ.ಒ ಆಗಿರುವ ಡಾ. ಅನಿಲಾ ದೀಪಕ್ ಶೆಟ್ಟಿ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಸುಳ್ಯ ಇದರ ಪ್ರಾಧ್ಯಾಪಕರಾದ ಡಾ. ವಿನಯ್ ಶಂಕರ ಭಾರದ್ವಾಜ್, ಡಾ. ಧನ್ಯ ಬೈಲಾಡಿ,ಪದ್ಮಾ ಕ್ಲಿನಿಕ್ ಮಾಣಿ ಇಲ್ಲಿನ ವೈದ್ಯರಾದ ಡಾ. ಶ್ರೀನಾಥ್ ಆಳ್ವ, ಶ್ರೀ ದುರ್ಗಾ ಕ್ಲಿನಿಕ್ ಗ್ರಾಮೀಣ ಆರೋಗ್ಯ ಕೇಂದ್ರ ಗಡಿಯಾರ, ಪೆರಾಜೆ, ಇಲ್ಲಿನ ವೈದ್ಯರಾದ ಡಾ. ಮನೋಹರ್ ರೈ ಅಂತರಗುತ್ತು, ಡಾ. ಗಣರಾಜ್ ಗಣೇಶ್ ನಗರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಂದು ಸಂಸ್ಥೆಯ ಮಾಲಕರಾದ ಎಂ. ವೇಣುಗೋಪಾಲ್ ಪುತ್ತೂರು ಮತ್ತು ಹರ್ಷಿತಾ ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.

LEAVE A REPLY

Please enter your comment!
Please enter your name here