







ಪುತ್ತೂರು; ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಮಂತ್ರಿಮಂಡಲ ರಚನೆ ಮುಖ್ಯ ಮಂತ್ರಿಯಾಗಿ ಶ್ರೀದೇವಿ ಉಪಮುಖ್ಯಮಂತ್ರಿಯಾಗಿ ಚಿರಾಗ್ ವಿ,ವಿರೋಧ ಪಕ್ಷದ ನಾಯಕನಾಗಿ ಪೃಥ್ವಿರಾಜ ಆಚಾರ್ಯ ಆಯ್ಕೆಯಾಗಿ ಮಂತ್ರಿಮಂಡಲವನ್ನು ರಚಿಸಲಾಯಿತು.


ಕ್ರೀಡಾಮಂತ್ರಿಯಾಗಿ ಚಿರಾಗ್ ಸಿ,ಶಿಕ್ಷಣ ಮಂತ್ರಿಯಾಗಿ ವರ್ಷಾ ಎಚ್, ಆಹಾರ ಮಂತ್ರಿಯಾಗಿ ಚಿಂತನ, ಆರೋಗ್ಯಮಂತ್ರಿಯಾಗಿ ಅನನ್ಯ, ಕೃಷಿ ಮಂತ್ರಿಯಾಗಿ ಗಗನ, ವಾರ್ತಾ ಮಂತ್ರಿಯಾಗಿ ರಾಝಿ, ಗ್ರಂಥಾಲಯ ಮಂತ್ರಿಯಾಗಿ ಮನಿಷಾ, ಸಾಂಸ್ಕೃತಿಕ ಮಂತ್ರಿಯಾಗಿ ಆರಾದ್ಯ, ನೀರಾವರಿ ಮಂತ್ರಿಯಾಗಿ ಮನ್ವಿತ್, ವಿಜ್ಞಾನ ಮತ್ತು ಗಣಿತ ಕ್ಲಬ್ ನಾಯಕಿಯಾಗಿ ಅನನ್ಯ ಸಾಹಿತ್ಯ ಕ್ಲಬ್ ನಾಯಕಿಯಾಗಿ ಅಮೂಲ್ಯ, ಇಕೋ ಕ್ಲಬ್ ನಾಯಕನಾಗಿ ನಿಶಾಂತ್, ಮೀನಾ ಕ್ಲಬ್ ನಾಯಕಿಯಾಗಿ ಪ್ರೇಕ್ಷಿತಾ,ಆಯ್ಕೆಯಾದರು ಎಂದು ಶಾಲಾ ಮುಖ್ಯಗುರು ತಾರಾನಾಥ ಸವಣೂರು ತಿಳಿಸಿದ್ದಾರೆ.













