







ಪುತ್ತೂರು: ಕೋಡಿಂಬಾಡಿಯ ಬಾರಿಕೆ ಮನೆಯ ರವಿರಾಜ ಆರಿಗ ಮತ್ತು ಗುಣವತಿ ಆರಿಗ ಅವರ ಪುತ್ರಿ ರಸಿಕಾ ಕಂಬ್ಳಿ ಅವರು(67.ವ) ಅಲ್ಪಕಾಲದ ಅಸೌಖ್ಯದಿಂದ ಜೂ.10ರಂದು ನಿಧನರಾದರು.


ರಸಿಕಾ ಕಂಬ್ಳಿ ಅವರು ಮೂಡಬಿದ್ರೆ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಮೃತರು ಪತಿ ಪಿ.ಜಯರಾಮ ಕಂಬ್ಳಿ, ಪುತ್ರ ನವೀಶ್ ಕಂಬ್ಳಿ ಮತ್ತು ಪುತ್ರಿ ನವ್ಯ ಪ್ರಶಾಂತ್ ಅವರನ್ನು ಅಗಲಿದ್ದಾರೆ.













