ಕೖೊಲ ಬಡಗನ್ನೂರು ಸ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ June 21, 2026 0 FacebookTwitterWhatsApp ಬಡಗನ್ನೂರುಃ ಕೖೊಲ ಬಡಗನ್ನೂರು ಸ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು..ಪ್ರಭಾರ ಮುಖ್ಯಗುರು ಗಿರೀಶ್ ಡಿ ರವರು ಯೋಗ ದಿನದ ಮಹತ್ವವನ್ನು ತಿಳಿಸಿ ಮಕ್ಕಳಿಗೆ ವಿವಿಧ ರೀತಿಯ ಯೋಗಾಭ್ಯಾಸ ನಡೆಸಿಕೊಟ್ಟರು. ಪದವಿಧರ ಸಹ ಶಿಕ್ಷಕಿ ಸೌಮ್ಯ, ಅತಿಥಿ ಶಿಕ್ಷಕಿ ಸರಳ ಡಿ ಸಹಕರಿಸಿದರು.