ಹೊನ್ನಮ್ಮ ಬಾರ್ಲ ನಿಧನ

0

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಬಾರ್ಲ ದಿ| ವೆಂಕಪ್ಪ ಗೌಡರ ಪತ್ನಿ ಹೊನ್ನಮ್ಮ (86ವ.) ಅವರು ಜೂ.22ರಂದು ರಾತ್ರಿ ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ರಾಮಣ್ಣ ಗೌಡ, ಕೂಸಪ್ಪ ಗೌಡ, ತಿಮ್ಮಪ್ಪ ಗೌಡ, ನೀಲಯ್ಯ ಗೌಡ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here