ನಿಧನ: ಸವಣೂರು ಗುತ್ತು ಕುಸುಮಲತ ಎನ್. ರೈ

0

ಪುತ್ತೂರು: ದರ್ಬೆ ಕೂರ್ನಡ್ಕ ಸೀತಾ ನಿಲಯ ನಿವಾಸಿ, ಡಾ.ಕೆ.ದಾಸಪ್ಪ ರೈಯವರ ಪುತ್ರಿ, ದಿ|ಎಣ್ಮಕಜೆ ಪಟೇಲ್ ನಾರಾಯಣ ರೈರವರ ಪತ್ನಿ ಸವಣೂರುಗುತ್ತು ಕುಸುಮಲತ ಎನ್. ರೈ(92ವ.)ರವರು ವಯೋಸಹಜದಿಂದ ಸ್ವಗೃಹದಲ್ಲಿ ಜು.5ರಂದು ನಿಧನರಾದರು.

ಮೃತರು ಸಹೋದರ, ಸಹೋದರಿ ಹಾಗೂ ಸವಣೂರುಗುತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಜು.6ರಂದು ಬೆಳಿಗ್ಗೆ 9ರಿಂದ 10ರವರೆಗೆ ಮೃತರ ಮನೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here