ಅಜಿಲಾಡಿ ಪುಷ್ಪ ಜೆ ರೈ ನಿಧನ

0

ಪುತ್ತೂರು ;  ದರ್ಬೆಯ ರೈ ಪೆಟ್ರೋಲ್ ಪಂಪ್ ನ ಮಾಲಕ ದಿ| ಬೆಳ್ಳಿಪ್ಪಾಡಿ ಜಗನ್ನಾಥ ರೈ ಅವರ ಪತ್ನಿ  ಕುರಿಯ ಗ್ರಾಮದ ಕಜೆ ನಿವಾಸಿ ಅಜಿಲಾಡಿ ಬೀಡು ಪುಷ್ಪ ಜೆ ರೈ (98 ವರ್ಷ) ಜುಲೈ 5 ರಂದು ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು. 

ಮೃತರು ಮಗಳು ಪೂರ್ಣಿಮಾ ರೈ, ಮೊಮ್ಮಕ್ಕಳಾದ ಸಿದ್ದಾರ್ಥ್  ಶೆಟ್ಟಿ, ಜಗತ್ ಶೆಟ್ಟಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಜುಲೈ 6 ಬೆಳಿಗ್ಗೆ ಗಂಟೆ 11 ಕ್ಕೆ ಕುರಿಯ ಗ್ರಾಮದ ಕಜೆ ಮನೆಯಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here