ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳ ಗೃಹ ಜ್ಯೋತಿ ಫಲಾನುಭವಿ ಗಳ ಮ್ಯಾಪಿಂಗ್ ಶಿಬಿರ

0

ಬಡಗನ್ನೂರು: ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳ ಗೃಹ ಜ್ಯೋತಿ ಫಲಾನುಭವಿಗಳ ಮ್ಯಾಪಿಂಗ್ ಶಿಬಿರ ಜು.13ರಂದು ಬಡಗನ್ನೂರು ಗ್ರಾ.ಪಂ.ಸಭಾಂಗಣದಲ್ಲಿ ಆರಂಭಗೊಂಡಿತು.
ಶಿಬಿರವು ಮುಂದೆ 14 ಮತ್ತು 15 ರಂದು  ಪಂಚಾಯತ್ ಸಭಾಂಗಣದಲ್ಲಿ ನಡೆಯಲಿರುವುದು. ಜು.16 ಮತ್ತು17 ಪೆರಿಗೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣ ಜು.18  ರಂದು ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ವಠಾರದಲ್ಲಿ ನಡೆಯಲಿದೆ.  

ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳ ಗೃಹ ಜ್ಯೋತಿ ಫಲಾನುಭವಿಗಳು ಇದರ ಸದುಪಯೋಗಳು ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅವಶ್ಯವಿರುವು ಕಡತಗಳು

*ವಿದ್ಯುತ್ ಬಿಲ್, ರೇಷನ್ ಕಾರ್ಡ್ APL & BPL, ಆಧಾರ್ ಮತ್ತು ಲಿಂಕ್ ಮೊಬೈಲ್ ನಂಬರ್, ಓಟರ್ ಐಡಿ ಮತ್ತು ಒಂದು ಪೋಟೋ

LEAVE A REPLY

Please enter your comment!
Please enter your name here