






ಪುತ್ತೂರು: ಕೊಯಿಲ ಗ್ರಾಮದ ಕೊನೆಮಜಲು ನಿವಾಸಿ,ಪ್ರಗತಿಪರ ಕೃಷಿಕರಾಗಿದ್ದ ಮಹಾಬಲ ಶೆಟ್ಟಿ (70ವ.)ರವರು ಹೃದಯಾಘಾತಕ್ಕೊಳಗಾಗಿ ಜು.14ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪತ್ನಿ ಚಂಚಲ,ಪುತ್ರ ಸುಮಂತ್,ಪುತ್ರಿಯರಾದ ಸುಗುಣ,ಸುಮಿತ,ಅಳಿಯಂದಿರಾದ ಹರೀಶ,ಲೋಕನಾಥ,ಸೊಸೆ ಪ್ರೀತಾ,ಅಕ್ಕ ಗಿರಿಜಾ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.













