ಜು.18 : ಭಾರತ್ ಸ್ಟೋರ್ ಬೊಳುವಾರಿಗೆ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಕಳೆದ 47 ವರ್ಷಗಳಿಂದ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಎದುರು ಯಶಸ್ವಿಯಾಗಿ ವ್ಯವಹರಿಸುತ್ತಿದ್ದ ಭಾರತ್ ಸ್ಟೋರ್ ಇದೀಗ ಬೊಳುವಾರಿನ ಯೂನಿಯನ್ ಬ್ಯಾಂಕ್ ಸಮೀಪದ ಪ್ರಭು ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಜು.18ರಂದು ಶುಭಾರಂಭಗೊಳ್ಳಲಿದೆ.


ಸುವರ್ಣ ಮಹೋತ್ಸವದ ಸಂಭ್ರಮದತ್ತ ಸಾಗುತ್ತಿರುವ ಭಾರತ್ ಸ್ಟೋರ್, ಗುಣಮಟ್ಟದ ಸೇವೆ ಹಾಗೂ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡಿರುವ ಪ್ರತಿಷ್ಠಿತ ಮಳಿಗೆಯಾಗಿದೆ. ಹೊಸ ಮಳಿಗೆಯಲ್ಲಿ ಫ್ಯಾನ್ಸಿ ವಸ್ತುಗಳು, ನೋಟ್‌ಬುಕ್‌ಗಳು, ಸ್ಟೇಷನರಿ ಸಾಮಗ್ರಿಗಳು, ಗಿಫ್ಟ್ ಐಟಂಗಳು, ಟಾಯ್ಸ್ ಸೇರಿದಂತೆ ವಿವಿಧ ಆಕರ್ಷಕ ಹಾಗೂ ಉಪಯುಕ್ತ ವಸ್ತುಗಳು ಲಭ್ಯವಿರಲಿವೆ.
ಗ್ರಾಹಕರು ಹೊಸ ಮಳಿಗೆಗೆ ಭೇಟಿ ನೀಡಿ, ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸೇವೆಯ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here