ನಾಳೆ(ಜು.28)ಇಲ್ಲೆಲ್ಲಾ ಕರೆಂಟಿಲ್ಲಾ…! July 27, 2026 0 FacebookTwitterWhatsApp ಪುತ್ತೂರು: ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಜು. 28ರಂದು ಬೆಳಗ್ಗೆ 10.00 ರಿಂದ ಸಂಜೆ 5.30 ಗಂಟೆಯವರೆಗೆ ಪುತ್ತೂರು ಗ್ರಾಮಾಂತರ DXಉಪವಿಭಾಗದ 11 ಕೆವಿ ಮದ್ಲ, ದೇರ್ಲ, ಪಾಣಾಜೆ ಮತ್ತು ಇರ್ದೆ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.