






ಪುತ್ತೂರು: ಪೆರುವಾಯಿ ಗ್ರಾಮದ ಪೆರುವಾಯಿ ಜಂಕ್ಷನ್ ಬಳಿ ಶಾಸಕ ಅಶೋಕ್ ರೈ ಅವರ ಅನುದಾನದಿಂದ ನೂತನ ರಿಕ್ಷಾ ತಂಗುದಾಣ ನಿರ್ಮಾಣವಾಗಿದ್ದು, ಇದರ ಉದ್ಘಾಟನೆ ನೆರವೇರಿತು.


ಈ ಭಾಗದ ರಿಕ್ಷಾ ಚಾಲಕರ ಬಹುಕಾಲದ ಬೇಡಿಕೆಯೂ ಇದಾಗಿತ್ತು. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಿದರು.



ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಡಿಸಿಸಿ ಪ್ರ.ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ನ್ಯಾಯವಾದಿ ಭಾಸ್ಕರ ಪೆರುವಾಯಿ, ರಾಮಣ್ಣ ಪಿಲಿಂಜ, ಅಬ್ದಲ್ ಕರೀಂ ಕುದ್ದುಪದವು, ರಾಜೇಂದ್ರನಾಥ್ ರೈ, ನಫೀಸಾ ಪೆರುವಾಯಿ, ಶ್ರೀಧರ ಬಾಳೆಕಲ್ಲು, ರಶ್ಮಿ ಯಂ, ಸಮೀರ್ ಬದಿಯಾರು, ಬೂತ್ ಅಧ್ಯಕ್ಷ ಕೆ.ಮಹಮ್ಮದ್, ವಿನ್ಸೆಂಟ್ ಡಿಸೋಜ, ಗೋಪಾಲಕೃಷ್ಣ ನಾಯ್ಕ್, ರಂಜಿತ್ ಮಾರ್ಲ, ಸತೀಶ ಮಣಿಯಾಣಿ, ಶಾಫಿ ಸೇನೆರಪಾಲು ಜಯರಾಮ ಶೆಟ್ಟಿ ಬದಿಯಾರು, ಅಬ್ದುಲ್ಲ ಕಾನ, ಲಿಯೋ ಡಿಸೋಜ, G.S. ಕುಮಾರ್, ಅಶೋಕ್ ಡಿ ಸೋಜ ಮುಳ್ಳಚ್ಚಿ ಉಪಸ್ಥಿತರಿದ್ದರು










