ಪುತ್ತೂರಿನ ಪಂಚರತ್ನ ಹೊಟೇಲ್‌ನಲ್ಲಿ ಫಿಶ್‌ ಊಟ ಸವಿದ ಚೇತನ್‌ ಅಹಿಂಸಾ ತಂಡ

0


ಪುತ್ತೂರು: ಪುತ್ತೂರಿನಲ್ಲಿ ಸಮಾನತವಾದಿಗಳ ಸಭೆ ನಡೆಸಿದ ಬಳಿಕ ನಟ ಚೇತನ್‌ ಅಹಿಂಸಾ ರವರು ರಾತ್ರಿ ಊಟಕ್ಕಾಗಿ ಪುತ್ತೂರಿನ ಕೋರ್ಟು ರಸ್ತೆಯ ಪಂಚರತ್ನ ಹೊಟೇಲ್‌ಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ʼಪುತ್ತೂರಿಗೆ ಆಗಾಗ ಬಂದು ಹೋಗುತ್ತಿದ್ದೇನೆ. ಜನಪರ ಕಾಳಜಿ ಇರುವವರೆಲ್ಲ ಸೇರಿ ಪುತ್ತೂರನ್ನು ಹೇಗೆ ಬೆಳೆಸಬಹುದು, ಕರಾವಳಿಯನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಸಮಾನತವಾದಿಗಳು ಸೇರಿ ನಾವು ಸಭೆ ನಡೆಸಿದ್ದೇವೆ. ಊಟಕ್ಕೆ ಪುತ್ತೂರಿನ ಪಂಚರತ್ನ ಹೊಟೇಲ್‌ ಗೆ ಬಂದಿದ್ದೇನೆ. ಅತ್ಯುತ್ತಮ ಊಟ. ಒಳ್ಳೆಯ ಹಾಸ್ಪಿಟಾಲಿಟಿ, ಉತ್ತಮ ಸರ್ವ್‌, ಫಿಶ್‌, ಪ್ರೌನ್ಸ್ ಬಹಳ ಚೆನ್ನಾಗಿತ್ತು. ನೆಕ್ಸ್ಟ್‌ ರೆಕಮಂಡೇಶನ್‌ ಇದ್ರೆ ಅದು ಪುತ್ತೂರಿನ ಪಂಚರತ್ನ ಹೊಟೇಲ್‌ʼ ಎಂದರು. ಚೇತನ್‌ ಜೊತೆ ಅವರ ಬೆಂಬಲಿಗರು ಜೊತೆಗಿದ್ದರು.

LEAVE A REPLY

Please enter your comment!
Please enter your name here