ಇರ್ದೆ: ವ್ಯಕ್ತಿ ಆತ್ಮಹತ್ಯೆ

0

ಪುತ್ತೂರು: ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇರ್ದೆಯಲ್ಲಿ ಆ.8ರಂದು ನಡೆದಿದೆ.


ಇರ್ದೆ ಬೈಲಾಡಿ ನಿವಾಸಿ ಬಾಬು (68ವ.)ರವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಇದೇ ಕಾರಣದಿಂದ ಆ.8ರಂದು ಮನೆಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ಪತ್ನಿ ಶೀಲಾವತಿ, ಪುತ್ರಿಯರಾದ ಸತ್ಯಾವತಿ, ಗುಲಾಬಿ, ಅಳಿಯ ಅಣ್ಣು ಸತ್ಯಾವತಿ ದೇರ್ಲ, ಮೊಮ್ಮಕ್ಕಳಾದ ಗುರುಪ್ರಸಾದ್, ಗುರುರಾಜ್, ಅನನ್ಯ ಗೌತಮ್ ಹಾಗೂ ಸಹೋದರರಾದ ಶಂಕರ, ರೂಮನಿ, ದೇವು ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here