ಕೇಪುಳು ತರಕಾರಿ ಅಂಗಡಿ ಮಾಲಕ ಶೇಖ್ ಪಕೀರ್ ಸಾಹೇಬ್ ನಿಧನ

0


ಪುತ್ತೂರು: ಕೇಪುಳು ತರಕಾರಿ ಅಂಗಡಿ ಮಾಲಕ ಶೇಖ್ ಪಕೀರ್ ಸಾಹೇಬ್(78ವ) ಅವರು ಆ.10ರಂದು ಬೆಳಗ್ಗೆ ನಿಧನರಾದರು.


ಮೂರು ದಿನಗಳ ಹಿಂದೆ ಶೇಖರ್ ಪಕೀರ್ ಸಾಹೇರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು.

ಮೃತರು ಪತ್ನಿ ಆಶಾಬಿ, ಪುತ್ರರಾದ ನಿಸಾರ್ ಅಹಮ್ಮದ್, ಸಾಹಿಲ್ ಅಹಮ್ಮದ್, ಸುದ್ದಿ ಬಿಡುಗಡೆ ಕಚೇರಿ ಸಿಬ್ಬಂದಿ ಆಶೀಫ್, ಸೊಸೆಯಂದಿರಾದ ಮೊಬಿನಾ ಬಾನು, ಆಯಿಷಾ ಬಾನು, ನಬೀದಾ ಬಾನು ಮತ್ತು ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here