






ಉಪ್ಪಿನಂಗಡಿ: ಕರ್ನಾಟಕ ಟಿವಿ ಲೀಡರ್ ಅವಾರ್ಡ್ಸ್- 2025 – ಜನನಾಯಕ: ಜನರೊಂದಿಗೆ ನಿರಂತರ ಪ್ರಶಸ್ತಿ (ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗ) ಪಡೆದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಉಪ್ಪಿನಂಗಡಿ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಪಾತಾಳ, ಮಾಜಿ ಅಧ್ಯಕ್ಷ ಮಹೇಂದ್ರವರ್ಮ ಪಡ್ಪು, ಕಾರ್ಯದರ್ಶಿಗಳಾದ ಪ್ರೇಮ್ ರಾಜ್ ಆರ್ಲಪದವು, ಉಮೇಶ್ ಕೋಡಿಬೈಲ್,ಪ್ರಶಾಂತ್ ನೆಕ್ಕಿಲಾಡಿ, ಟ್ರಸ್ಟಿಗಳಾದ ಚಂದಪ್ಪ ಮೂಲ್ಯ, ನವೀನ್ ಕುಮಾರ್ ಕಲ್ಯಾಟೆ, ಪ್ರಜ್ವಲ್ ಘಾಟೆ, ರಾಜೀವ್ ಶೆಟ್ಟಿ ಕೆಮ್ಮಾಯಿ, ರವಿಕುಮಾರ್ ರೈ ಕೆದಂಬಾಡಿ ಮಠ, ಉಪ್ಪಿನಂಗಡಿ ಘಟಕದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಕಾರ್ಯದರ್ಶಿ ಧರ್ಣಪ್ಪ ನಾಯ್ಕ್ ಬೊಳ್ಳಾವು, ಉಪ್ಪಿನಂಗಡಿ ಘಟಕದ ಪ್ರಭಾರಿ ಗಣೇಶ್ ಕುಲಾಲ್ ಬಜತ್ತೂರು ಪ್ರಮುಖರಾದ ಗಣಪತಿ ಸುಜೀರ್ ನಾಯಕ್, ಚಂದ್ರಶೇಖರ ತಾಳ್ತಜೆ, ಜಯರಾಮ ಆಚಾರ್ಯ, ವಿಜಯಶಿಲ್ಪಿ ಕುಕ್ಕುಜೆ, ಉದಿತ್ ರಂಗಾಜೆ, ಲಕ್ಷಣ ಗೌಡ ನೆಡ್ಚಿಲು, ಶಿವರಾಜ್ ಕುಂಟಿನಿ, ಗಿರೀಶ್ ಹೆಗ್ಡೆ, ರಮೇಶ್ ಬಂಡಾರಿ, ಮನೀಶ್ ಕುಲಾಲ್, ಯತೀಶ್ ಶೆಟ್ಟಿ ಸುವ್ಯ ಮತ್ತಿತರರು ಉಪಸ್ಥಿತರಿದ್ದರು.













