







ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು.


ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಸದಸ್ಯ ರಮೇಶ್ ರೈ ಸಾಂತ್ಯ ಧ್ವಜಾರೋಹಣ ನೆರವೇರಿಸಿದರು.



ನಿವೃತ್ತ ಶಿಕ್ಷಕ ಅಚ್ಚುತ ಮಣಿಯಾಣಿ, ಮಾಜಿ ಸದಸ್ಯೆ ಲಲಿತ ಸುಧಾಕರ ಮೇನಾಲ, ಹಾಸ್ಟೆಲ್ ಸಿಬ್ಬಂದಿ ಯಶೋಧ, ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಸರೋಜ, ಸಿಬ್ಬಂದಿಗಳಾದ ಶೀನಪ್ಪ ಎಂ. ಮೇನಾಲ, ಚಂದ್ರಶೇಖರ, ವಿನುತಾ, ಧೃತಿ, ಮಾಜಿ ಸಿಬ್ಬಂದಿ ಮಲೇಶ್ ಉಪಸ್ಥಿತರಿದ್ದರು.










