ಜಿ.ವಿಮಲಾ ಪ್ರಭು ನಿಧನ

0

ಪುತ್ತೂರು: ಕೂರ್ನಡ್ಕ ನಿವಾಸಿ ದಿನಸಿ ವ್ಯಾಪಾರಿ ದಿ. ಜಿ ವರದರಾಯ ಪ್ರಭು (ಬಬ್ಬಣ್ಣ)ರವರ ಪತ್ನಿ ಜಿ ವಿಮಲಾ ಪ್ರಭು (74ವ) ಅಲ್ಪಕಾಲದ ಅಸೌಖ್ಯದಿಂದ ಆ.19ರಂದು ನಿಧನರಾದರು.

ಮೃತರು ಮೂವರು ಪುತ್ರರು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here