







ಅಲಂಕಾರು: ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ನಿವೃತ್ತ ಸೈನಿಕ ರಮೇಶ್ ನಾಯ್ಕ್ ಧ್ವಜಾರೋಹಣ ನೇರವೆರಿಸಿ ಶುಭಹಾರೈಸಿದರು.


ಮುಖ್ಯ ಶಿಕ್ಷಕಿ ಶಾರದ, ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಸುಂದರ ಎ.ಬಿ ಅಲಂಕಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ರವಿ ಪೂಜಾರಿ , ಎಸ್. ಡಿ. ಎಂ. ಸಿ.ಉಪಾಧ್ಯಕ್ಷರು ಪ್ರಮೀಳಾ, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಅಬೂಬಕ್ಕರ್ ಮಾತೃ ಸಂಘದ ಅಧ್ಯಕ್ಷರು ಶೈಲ ಪ್ರಭಾ,ಎಸ್ ಡಿ ಎಂ ಸಿ ಸದಸ್ಯರುಗಳಾದ ಹರೀಶ್, ಜಯಕರ ಪೂಜಾರಿ, ನಾಗೇಶ್, ಕುಶಾಲಪ್ಪ, ಡೊಂಬಯ್ಯ, ಜ್ಯೋತಿ, ಉದಯ ಕೃಷ್ಣ ಭಟ್, ಸುಜಾತ, ಧನಲಕ್ಷ್ಮಿ,ರುಕ್ಮಿಣಿ, ತ್ರಿವೇಣಿ, ಮತ್ತು ಪೋಷಕರು,ಹಿರಿಯ ವಿದ್ಯಾರ್ಥಿಗಳು, ಊರಿನ ವಿದ್ಯಾಭಿಮಾನಿಗಳು , ದಾನಿಗಳು, ಹಿರಿಯ ನಾಗರಿಕರು, ವಾಹನ ಚಾಲಕಮಾಲಕರು, ಶಿಕ್ಷಕರು ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.



ಮುಖ್ಯ ಗುರುಗಳಾದ ಶಾರದಾ ಜಿ. ಎಂ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು ಸಹ ಶಿಕ್ಷಕ ರಾಘವೇಂದ್ರ ಪ್ರಸಾದ್ ಎ ಧನ್ಯವಾದ ಸಮರ್ಪಿಸಿದರು ನಂತರ ಆಲಂಕಾರು ಪೇಟೆಯಲ್ಲಿ ಮೆರವಣಿಗೆ ಸಾಗಿ ಸಭಾಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು










