ಜೆ ಕೆ ಟೂರ್ ಟ್ರಾವೆಲ್ಸ್ನಿಂದ ಜೋಗ್ , ಮಂತ್ರಾಲಯ ,ಮೈಸೂರು ಪ್ರವಾಸ

0

ಪುತ್ತೂರು : ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಕೆ ಟೂರ್ ಅಂಡ್ ಟ್ರಾವೆಲ್ ಏಜೆನ್ಸಿ ಇದರ ವತಿಯಿಂದ ಪ್ರತಿದಿನ ತಿರುಪತಿ ಪ್ಯಾಕೇಜ್ ಆಯೋಜನೆ ಮಾಡಲಾಗಿದೆ. ತಿರುಪತಿ , ಪದ್ಮಾವತಿ ಕಾಳಹಸ್ತಿ , ವರಹ ಸ್ವಾಮಿ ಮೊದಲಾದ ಸ್ಥಳಗಳಿಗೆ ಮೂರು ದಿನಗಳ ಪ್ರವಾಸದ ಜೊತೆಗೆ ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆ ಇದೆ.


ಅ.30 ರಂದು ಜೋಗ್ ಫಾಲ್ಸ್ ಪ್ಯಾಕೇಜ್ ಟೂರ ಇದ್ದು , ಬೆಳಿಗ್ಗೆ 5:30ಕ್ಕೆ ಪುತ್ತೂರಿನಿಂದ ಹೊರಟು ಬಪ್ಪನಾಡು , ಮುರುಡೇಶ್ವರ , ಜೋಗ್ ಫಾಲ್ಸ್ , ಸಿಕಂದೂರು ಸೇತುವೆ , ಚೌಡೇಶ್ವರಿ ದೇವಸ್ಥಾನ , ಕೊಲ್ಲೂರು ಕ್ಷೇತ್ರಕ್ಕೆ ಒಂದು ದಿನದ ಪ್ರವಾಸ ಆಯೋಜನೆ ಮಾಡಲಾಗಿದೆ.


ಸೆ. 8.ರಂದು ಎರಡುವರೆ ದಿನಗಳ ಮಂತ್ರಾಲಯ ಪ್ಯಾಕೇಜ್ ಟೂರ್ ಪುತ್ತೂರಿನಿಂದ ಮಧ್ಯಾಹ್ನ 12:30ಕ್ಕೆ ಹೊರಟು ಶೃಂಗೇರಿ , ಶಂಕರಾಚಾರ್ಯರ ಪ್ರತಿಮೆ , ದರ್ಶನ , ಅಂಜನಾದ್ರಿ ಬೆಟ್ಟ , ಹಂಪಿ , ಪಂಚಮುಖಿ ಆಂಜನೇಯ ಬಳಿಕ ಮಂತ್ರಾಲಯ ದರ್ಶನ ವ್ಯವಸ್ಥೆ ಬಳಿಕ ಸೆ.10 ರಾತ್ರಿ ಪುತ್ತೂರು ತಲುಪುತ್ತದೆ. ಸೆ.25 ರಂದು ಮೈಸೂರು ಪ್ಯಾಕೇಜ್ ಟೂರ್ ಇದ್ದು ,
26 ರ ಬೆಳಿಗ್ಗೆ ಚಾಮುಂಡಿ ಬೆಟ್ಟ , ಮೈಸೂರು ಮೃಗಾಲಯ , ಅರಮನೆ , ರಂಗನತಿಟ್ಟು ಪಕ್ಷಿಧಾಮ , ಶ್ರೀರಂಗಪಟ್ಟಣ , ರಂಗನಾಥ ಸ್ವಾಮಿ ದೇವಸ್ಥಾನ , ಕೆ ಆರ್ ಎಸ್ ಡ್ಯಾಮ್ , ಬೃಂದಾವನ ಉದ್ಯಾನವನ , ಕೆ ಆರ್ ಎಸ್ ಬಳಿಕ ರಾತ್ರಿ ಪುತ್ತೂರು ತಲುಪುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9945277507 ಅಥವಾ 9108550105 ಸಂಪರ್ಕಿಸುವಂತೆ ಜಯರಾಮ್ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here