(ಆ.30) ಪುತ್ತೂರಿನ ಬಾಲವನದಲ್ಲಿ ಅಂತಾರಾಷ್ಟ್ರೀಯ ಕಲಾವಿದ ಕೆ.ವಿ. ರಮೇಶ್ ಅವರಿಂದ ಗೊಂಬೆಯಾಟ – ಉಚಿತ ಪ್ರವೇಶ

0

ಪುತ್ತೂರು: ಅಂತಾರಾಷ್ಟ್ರೀಯ ಕಲಾವಿದರಾದ ಕೆ.ವಿ. ರಮೇಶ್ ಕಾಸರಗೋಡು ಅವರಿಂದ ಗೊಂಬೆಯಾಟ ಕಾರ್ಯಕ್ರಮ ಪುತ್ತೂರಿನ ಬಾಲವನದ ಕಲಾ ಗ್ಯಾಲರಿಯಲ್ಲಿ ಆ.30ರಂದು ಸಂಜೆ 5.30ಕ್ಕೆನಡೆಯಲಿದೆ.

ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹಾಯಕ ಆಯುಕ್ತರ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here