ಆ.28: ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ August 26, 2026 0 FacebookTwitterWhatsApp ವಿಟ್ಲ: ಅಳಕೆಮಜಲು ಶ್ರೀ ಶಾರದಂಬ ಭಜನಾ ಮಂದಿರದಲ್ಲಿ ಆ.28 ರಂದು ವೇದಮೂರ್ತಿ ಶ್ರೀಧರ ಭಟ್ ಪೌರೋಹಿತ್ಯ ದಲ್ಲಿ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.