ಕೋಡಿಂಬಾಳ ಗ್ರಾಮದ ಮುಂಡ್ರೋಟ್ಟು ನಿವಾಸಿ ರಾಮಣ್ಣ ಗೌಡ ನಿಧನ August 26, 2026 0 FacebookTwitterWhatsApp ಕಡಬ: ಕೋಡಿಂಬಾಳ ಗ್ರಾಮದ ಮುಂಡ್ರೋಟ್ಟು ನಿವಾಸಿ ರಾಮಣ್ಣ ಗೌಡ (74ವ.) ಅವರು ಆ.26ರಂದು ನಿಧನ ಹೊಂದಿದ್ದಾರೆ. ಇವರು ಪತ್ನಿ ಹಾಗೂ ಇಬ್ಬರು ಪುತ್ರರು ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.