ಶುಭವಿವಾಹ : ವಿನಯ- ಪವಿತ್ರ

0

ಬಂಟ್ವಾಳ ತಾ.ಪೆರಾಜೆ ಗ್ರಾಮದ ಬಳ್ಳಮಜಲು ದಿ. ವೆಂಕಪ್ಪ ಗೌಡರ ಪುತ್ರ ವಿನಯ ಮತ್ತು ಬಂಟ್ವಾಳ ತಾ. ಅಳಿಕೆ ಗ್ರಾಮದ ಕಾನ ಶಿವಪ್ಪ ಗೌಡರ ಪುತ್ರಿ ಪವಿತ್ರರವರ ವಿವಾಹವು ಕೆದಿಲ ಗಾಂಧಿನಗರ ಶ್ರೀ ದೇವಿ ಸಭಾಭವನದಲ್ಲಿ ಆ.27ರಂದು ನಡೆಯಿತು.

LEAVE A REPLY

Please enter your comment!
Please enter your name here