ಕೈಕಾರ: 4ನೇ ವರ್ಷದ ವರಮಹಾಲಕ್ಷ್ಮಿ ಪೂಜೆ August 29, 2026 0 FacebookTwitterWhatsApp ಪುತ್ತೂರು: ಮಹಿಳಾ ಬಂಟರ ಸಂಘ ಕೈಕಾರ ವತಿಯಿಂದ ಕೈಕಾರ ಶಾಲೆಯ ಶತಮಾನೋತ್ಸವ ಸಾಂಸ್ಕೃತಿಕ ಸಭಾಭವನದಲ್ಲಿ ನಾಲ್ಕನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಿತು.