ಹನುಮಗಿರಿ ಗೋಶಾಲೆಯಲ್ಲಿ ಚರ್ಮಗಂಟು ರೋಗ ನಿರೋದಕ ಲಸಿಕೆ ಶಿಬಿರ

0

ಬಡಗನ್ನೂರುಃ ಈಶ್ವರಮಂಗಲ  ಪ್ರಾಥಮಿಕ, ಪಶು, ಚಿಕಿತ್ಸ  ಕೇಂದ್ರ  ವ್ಯಾಪ್ತಿಯ ಹನುಮಾಗಿರಿ ಗೋಶಾಲೆಯಲ್ಲಿ ಚರ್ಮಗಂಟು ರೋಗ ನಿರೋದಕ  ಲಸಿಕೆ  ಶಿಬಿರ ಅ. 31 ರಂದು ನಡೆಯಿತು.  ಕಾರ್ಯಕ್ರಮದಲ್ಲಿ ಈಶ್ವರಮಂಗಲ ಪಶು ಚಿಕಿತ್ಸ ಕೇಂದ್ರ ಹಿರಿಯ ಪಶು ಪರಿವೀಕ್ಷಕ  ಬಸವರಾಜ್,  ಡಿ ಗ್ರೂಪ್ ಸಿಬ್ಬಂದಿಗಳಾದ , ಸುನಿಲ್ ಕೊಳ್ತೀಗೆ, ಸರೋಜ ಹೊರಗುತ್ತಿಗೆ,  ಪಶುಸಕಿ  ಕಾವ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here