ಪ್ರಸನ್ನ ರೈ ಮಜಲುಗದ್ದೆಯವರಿಗೆ ಕಲ್ಪಣೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್‌ನಿಂದ ಸನ್ಮಾನ

0

ಪುತ್ತೂರು: ಕಲ್ಪಣೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ವರ್ಣ ರಂಜಿತವಾಗಿ ವಿನ್ಯಾಸಗೊಳಿಸಿದ ಪ್ರಸನ್ನ ರೈ ಮಜಲುಗದ್ದೆ ಅವರನ್ನು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ಕಲ್ಪಣೆ ಇದರ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here